rock rose
ನಾಮವಾಚಕ

ಕಲ್ಲು ಗುಲಾಬಿ; ಹಳದಿ, ಗುಲಾಬಿ ಮತ್ತು ಹಳದಿಗೆಂಪಿನ ಬಣ್ಣದ ಹೂಗಳನ್ನು ಬಿಡುವ, ಹಲವು ಬಗೆಯ ಕುರುಚಲು ಗಿಡ.